ಸಿಮ್ಸನ್ ಮರುಭೂಮಿ ಆಸ್ಟ್ರೇಲಿಯಾ ದೇಶದಲ್ಲಿದೆ.ಇದರ ವಿಸ್ತೀರ್ಣ ಸುಮಾರು ೧,೭೫,೦೦೦ ಚದರ ಕಿ.ಮೀ.ಮತ್ತು ಇದು ಪ್ರಪಂಚದ ಅತ್ಯಂತ ದೊಡ್ಡ ಮರಳುಭರಿತ ಮರುಭೂಮಿ. ಈ ಮರುಭೂಮಿಗೆ ವಿಶ್ವದ ಅತಿ ದೊಡ್ಡ ಒಳನಾಡು ಕಾಲುವೆ ಪ್ರದೇಶಗಳಲ್ಲೊಂದಾಗಿರುವ ಬೃಹತ್ ಆರ್ಟೀಸನ್ ಜಲಾನಯನವು ಆಧಾರವಾಗಿದೆ. == ಬಾಹ್ಯ ಸಂಪರ್ಕಗಳು == () 2009-10-06 ವೇಬ್ಯಾಕ್ ಮೆಷಿನ್ ನಲ್ಲಿ. 2014-07-08 ವೇಬ್ಯಾಕ್ ಮೆಷಿನ್ ನಲ್ಲಿ. : (2007) - , 2012-03-22 ವೇಬ್ಯಾಕ್ ಮೆಷಿನ್ ನಲ್ಲಿ.,